Name : Kolar (ಕೋಲಾರ)  
Information : ಕೋಲಾರ ಜಿಲ್ಲೆ ಭಾರತದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಕೋಲಾರ ಕೇವಲ ಚಿನ್ನದ ಗಣಿಗಳಿಗೆ ಮಾತ್ರ ಪ್ರಸಿದ್ಧವಾಗಿಲ್ಲ. ಕೋಲಾರವು ಕೋಲಾರಮ್ಮ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ ಮತ್ತು ಅತಿ ಹೆಚ್ಚು ಹಾಲು ಉತ್ಪಾದಕರಲ್ಲಿ ಒಂದಾಗಿದೆ.